ವಿಜ್ಞಾನ LIVE RAPID QUIZ ಸ್ಪರ್ಧೆ🌷

SSLC ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗಾಗಿ

▪️ ವಿಜ್ಞಾನ RAPID QUIZ - 1                 ▪️ದಿನಾಂಕ: 28/06/2021

▪️ ಸಮಯ: ಸಾ. 6 ರಿಂದ ರಾತ್ರಿ 9:30

ವಿಶೇಷತೆಗಳು:

==========

👉🏻 ಹೆಚ್ಚು ಅಂಕಗಳಿಸಿದ ಮೊದಲ 100 ವಿದ್ಯಾರ್ಥಿಗಳಿಗೆ ಆಕರ್ಷಕ ONLINE CERTIFICATE ನೀಡಲಾಗುವುದು.

👉🏻 ಹಿಂದಿನ ಮುಖ್ಯ ಪರೀಕ್ಷೆಗಳಲ್ಲಿ ಕೇಳಲಾದ ಪ್ರಮುಖ ಬಹು ಆಯ್ಕೆ ಪ್ರಶ್ನೆಗಳನ್ನು ನೀಡಲಾಗುವುದು.

👉🏻 ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಕೆಗೆ ಅವರ ಪ್ರಯತ್ನಕ್ಕೆ ಯಾವುದೇ ಮಿತಿ ಇರುವುದಿಲ್ಲ.

🧊🧊🧊🧊

ವಿಜ್ಞಾನ LIVE RAPID QUIZ ಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.👇🏻👇🏻

https://bnbellad.blogspot.com/2021/06/rapid-quiz.html?m=1